impark ಇಂಪಾರ್ಕ್‍
ಸಕರ್ಮಕ ಕ್ರಿಯಾಪದ
  1. ಆವರಣೀಕರಿಸು; ಮೃಗಗಳನ್ನು ಅರಣ್ಯೋದ್ಯಾನದಲ್ಲಿ ಒಂದು ಆವರಣದೊಳಗೆ ಹಾಕು, ಸೇರಿಸು.
  2. ಆವರಣ ಹಾಕು; ಉದ್ಯಾನಕ್ಕಾಗಿ (ಒಂದು ಜಈನಿಗೆ) ಆವರಣ ನಿರ್ಮಿಸು.