1imparisyllabic ಇಂಪ್ಯಾರಿಸಿಲ್ಯಾಬಿಕ್‍
ಗುಣವಾಚಕ

(ವ್ಯಾಕರಣ) (ಗ್ರೀಕ್‍, ಲ್ಯಾಟಿನ್‍ ವ್ಯಾಕರಣ) ಅಸಮಾನಾಕ್ಷರದ; ವಿವಿಧ ವಿಭಕ್ತಿ ರೂಪಗಳಲ್ಲಿ ಅಕ್ಷರಗಳ ಸಂಖ್ಯೆ ಒಂದೇ ಆಗಿರದ.

2imparisyllabic ಇಂಪ್ಯಾರಿಸಿಲ್ಯಾಬಿಕ್‍
ನಾಮವಾಚಕ

(ಗ್ರೀಕ್‍, ಲ್ಯಾಟಿನ್‍ ವ್ಯಾಕರಣ) ಅಸಮಾನಾಕ್ಷರ ನಾಮಪದ; ವಿವಿಧ ವಿಭಕ್ತಿ ರೂಪಗಳಲ್ಲಿ ಬೇರೆ ಬೇರೆ ಸಂಖ್ಯೆಯ ಅಕ್ಷರಗಳುಳ್ಳ ನಾಮಪದ, ಉದಾಹರಣೆಗೆ (ಲ್ಯಾಟಿನ್‍) lapis, lapidis.