imparadise ಇಂಪ್ಯಾರಡೈಸ್‍
ಸಕರ್ಮಕ ಕ್ರಿಯಾಪದ
  1. ಸ್ವರ್ಗ ಸುಖಾನುಭವದ ಸ್ಥಿತಿಗೆ ತರು.
  2. ಆನಂದಪರವಶಗೊಳಿಸು; ಪರಮಸುಖವನ್ನುಂಟುಮಾಡು.
  3. (ಸ್ಥಳ, ಸ್ಥಿತಿ, ಮೊದಲಾದವನ್ನು) ಸ್ವರ್ಗೀಕರಿಸು; ಸ್ವರ್ಗಸದೃಶಮಾಡು.