impalpably ಇಂಪ್ಯಾಲ್ಪಬ್ಲಿ
ಕ್ರಿಯಾವಿಶೇಷಣ
  1. ಸ್ಪರ್ಶಾಗಮ್ಯವಾಗಿ; ಸ್ಪರ್ಶಾತೀತವಾಗಿ; ಮುಟ್ಟಿ ತಿಳಿಯಲಾರದಂತೆ.
  2. ದುಜ್ಞೇಯವಾಗಿ; ದುರ್ಗ್ರಾಹ್ಯವಾಗಿ; ಮನಸ್ಸಿಗೆ ಎಟುಕದಂತೆ.