impalpable ಇಂಪ್ಯಾಲ್ಪಬ್‍ಲ್‍
ಗುಣವಾಚಕ
  1. ಸ್ಪರ್ಶಾಗಮ್ಯ; ಸ್ಪರ್ಶಾತೀತ; ಸ್ಪರ್ಶಕ್ಕೆ ಸಿಗದ; ಮುಟ್ಟಿ ತಿಳಿಯಲಾಗದ.
  2. ದುಜ್ಞೇಯ; ದುರ್ಗ್ರಾಹ್ಯ; ಮನಸ್ಸಿಗೆ ಸುಲಭವಾಗಿ ಎಟುಕದ.
  3. (ಹಿಟ್ಟಿನ ವಿಷಯದಲ್ಲಿ) ಅತಿ ನುಣ್ಣನೆಯ; ತರಿತರಿಯಾಗಿಲ್ಲದಿರುವ.