impalpability ಇಂಪ್ಯಾಲ್ಪಬಿಲಿಟಿ
ನಾಮವಾಚಕ
  1. ಸ್ಪರ್ಶಾಗಮ್ಯತೆ; ಸ್ಪರ್ಶಾತೀತತೆ; ಮುಟ್ಟಿ ತಿಳಿಯಲಾರದಂತಿರುವಿಕೆ.
  2. ದುಜ್ಞೇಯತೆ; ದುರ್ಗ್ರಾಹ್ಯತೆ; ಮನಸ್ಸಿಗೆ ಸುಲಭವಾಗಿ ಎಟಕದಂತಿರುವಿಕೆ.
  3. (ಹಿಟ್ಟಿನ ವಿಷಯದಲ್ಲಿ) ಬಹಳ ನುಣ್ಣಗಿರುವಿಕೆ.