impalement ಇಂಪೇಲ್‍ಮಂಟ್‍
ನಾಮವಾಚಕ
  1. ಶೂಲಕ್ಕೇರಿಸುವುದು.
  2. ದಸಿಯೇರಿಸಿಕೆ; ದಸಿಯ ಮೇಲೆ ಏರಿಸುವುದು.
  3. (ಗುರಾಣಿಯ ಮೇಲೆ ಎರಡು ವಂಶಲಾಂಛನಗಳ) ಪಕ್ಕಪಕ್ಕದ ಜೋಡಣೆ; ಸಂಯೋಜನೆ.
  4. (ವಿರಳ ಪ್ರಯೋಗ) ದಸಿಬೇಲಿ ಹಾಕುವುದು.