impale ಇಂಪೇಲ್‍
ಸಕರ್ಮಕ ಕ್ರಿಯಾಪದ
  1. (ಚರಿತ್ರೆ) (ಚಿತ್ರಹಿಂಸೆಯಾಗಿ ಯಾ ಮರಣದಂಡನೆಯಾಗಿ ವ್ಯಕ್ತಿಯನ್ನು) ಶೂಲಕ್ಕೇರಿಸು; ಶೂಲಕ್ಕೆ ಹಾಕು.
  2. ದಸಿಯೇರಿಸು; ದಸಿಯ ಮೇಲೆ ಏರಿಸು.
  3. (ವಂಶಲಾಂಛನ ವಿದ್ಯೆ) (ಎರಡು ವಂಶಲಾಂಛನಗಳನ್ನು ಒಂದೇ ಗುರಾಣಿಯ ಮೇಲೆ, ಮಧ್ಯೆ ಉದ್ದಗೆರೆಯೆಳೆದು) ಪಕ್ಕಪಕ್ಕದಲ್ಲಿ ಜೋಡಿಸು.
  4. (ವಿರಳ ಪ್ರಯೋಗ) ದಸಿ ಬೇಲಿ ಹಾಕು; ದಸಿ ನೆಟ್ಟು ಬೇಲಿ ಹಾಕು.