impair ಇಂಪೇರ್‍
ಸಕರ್ಮಕ ಕ್ರಿಯಾಪದ
  1. (ಗುಣ, ಮೌಲ್ಯಗಳನ್ನು) ಕೆಡಿಸು; ಧಕ್ಕೆತರು; ಹಾಳುಮಾಡು.
  2. ದುರ್ಬಲಗೊಳಿಸು; ಕುಗ್ಗಿಸು; ತಗ್ಗಿಸು; ಕುಂದಿಸು; ಉಡುಗಿಸು.