See also 2impact
1impact ಇಂಪ್ಯಾಕ್ಟ್‍
ನಾಮವಾಚಕ
  1. ಹೊಡೆತ; ಬಡಿತ; ಡಿಕ್ಕಿ; ಅಪ್ಪಳಿಕೆ; ತಾಡನ; ಸಂಘಟ್ಟನ; ಆಘಾತ (ರೂಪಕವಾಗಿ ಸಹ).
  2. (ಮಹತ್ತರವಾದ) ಪರಿಣಾಮ; ಪ್ರಭಾವ.
ಪದಗುಚ್ಛ

impact strength ಸಂಘಟ್ಟನ ಬಲ; ಆಘಾತ ಶಕ್ತಿ; ಸಂಘಟ್ಟಿಸಿದಾಗ ಒಡೆಯದೆ ಇರುವ ಶಕ್ತಿ.

See also 1impact
2impact ಇಂಪ್ಯಾಕ್ಟ್‍
ಸಕರ್ಮಕ ಕ್ರಿಯಾಪದ
  1. (ಒಳಕ್ಕೆ ಭದ್ರವಾಗಿ) ಒತ್ತು; ತೆತ್ತಿಸು; ನೆಡು; ಸೇರಿಸು; ಗಟ್ಟಿಸು; ಬಂಧಿಸು.
  2. (ಭೂತಕೃದಂತದಲ್ಲಿ, ಹಲ್ಲಿನ ವಿಷಯದಲ್ಲಿ) ಇನ್ನೊಂದು ಹಲ್ಲು ಮತ್ತು ದವಡೆಯ ನಡುವೆ ತೂರಿಕೊಂಡಿರುವ.
  3. (ಮುರಿದ ಮೂಳೆಯ ವಿಷಯದಲ್ಲಿ) ಸಂಘಟಿತ ಭಾಗಗಳು ಪರಸ್ಪರ ಒತ್ತಲ್ಪಟ್ಟ.