See also 2imp
1imp ಇಂಪ್‍
ನಾಮವಾಚಕ
  1. ಸೈತಾನನ ಶಿಶು; ದೆವ್ವದ ಕೂಸು.
  2. ಚಿಕ್ಕ ದೆವ್ವ; ಮರಿ ಸೈತಾನ; ಪುಟ್ಟ ಪಿಶಾಚಿ.
  3. ತುಂಟ ಮಗು; ಚೇಷ್ಟೆ ಹುಡುಗ.
  4. (ಪ್ರಾಚೀನ ಪ್ರಯೋಗ) ಪೋರ; ಪಿಳ್ಳೆ; ಮಗು.
See also 1imp
2imp ಇಂಪ್‍
ಸಕರ್ಮಕ ಕ್ರಿಯಾಪದ
  1. ಗರಿಗೂಡಿಸು; ಗರಿಕಟ್ಟು; (ಡೇಗೆಯ ಹಾರುವ ಶಕ್ತಿಯನ್ನು ಹೆಚ್ಚಿಸಲು ಅದರ ಮುರಿದ ರೆಕ್ಕೆಗೆ) ಹೊಸ ಗರಿಗಳನ್ನು ಕಟ್ಟು.
  2. (ಪ್ರಾಚೀನ ಪ್ರಯೋಗ) (ಹೊಸದಾಗಿ ಸೇರಿಸಿ) ಹೆಚ್ಚಿಸು; ವಿಸ್ತರಿಸು; ದೊಡ್ಡದು ಮಾಡು.