immutably ಇಮ್ಯೂಟಬ್ಲಿ
ಕ್ರಿಯಾವಿಶೇಷಣ
  1. ಅಪರಿವರ್ತನೀಯವಾಗಿ; ಮಾರ್ಪಾಟಾಗದ ರೀತಿಯಲ್ಲಿ; ಬದಲಾವಣೆ ಹೊಂದದಂತೆ; ವ್ಯತ್ಯಾಸ ಮಾಡಲಾಗದಂತೆ.
  2. ನಿರ್ವಿಕಾರವಾಗಿ; ನಿರ್ವಿಕಲ್ಪವಾಗಿ.