immutable ಇಮ್ಯೂಟಬ್‍ಲ್‍
ಗುಣವಾಚಕ
  1. ಮಾರ್ಪಾಟಾಗದ; ಅಪರಿವರ್ತನೀಯ; ಅಪರಿಣಾಮಿ; ವ್ಯತ್ಯಾಸ ಮಾಡಲಾಗದ; ಬದಲಾವಣೆ ಹೊಂದದ: immutable laws of nature ಅಪರಿವರ್ತನೀಯ ಪ್ರಕೃತಿ ನಿಯಮಗಳು.
  2. ನಿರ್ವಿಕಲ್ಪ; ನಿರ್ವಿಕಾರ; ಅವಿಕಾರ್ಯ; ಬೇರೆ ಬೇರೆ ಸಂದರ್ಭಗಳಲ್ಲಿ ಬದಲಾವಣೆಗೆ ಅವಕಾಶವಿಲ್ಲದ.