immutability ಇಮ್ಯೂಟಬಿಲಿಟಿ
ನಾಮವಾಚಕ
  1. ಮಾರ್ಪಾಡಾಗದಿರುವಿಕೆ; ಅಪರಿವರ್ತನೀಯತೆ; ಅಪರಿಣಾಮತೆ; ವ್ಯತ್ಯಾಸಮಾಡಲಾಗದಿರುವಿಕೆ; ಬದಲಾವಣೆ ಹೊಂದದಿರುವುದು.
  2. ನಿರ್ವಿಕಲ್ಪತೆ; ನಿರ್ವಿಕಾರತೆ; ಅವಿಕಾರತೆ.