immure ಇಮ್ಯುಅರ್‍
ಸಕರ್ಮಕ ಕ್ರಿಯಾಪದ
  1. ಸೆರೆಯಲ್ಲಿಡು; ಬಂಧನದಲ್ಲಿಡು: a princess immured in a tower ಗೋಪುರದಲ್ಲಿ ಸೆರೆಯಲ್ಲಿಟ್ಟ ರಾಜಕುಮಾರಿ.
  2. (ಹೊರಸಂಪರ್ಕವಿಲ್ಲದಂತೆ) ಕೂಡಿಹಾಕಿಕೊ; ಒಳಗಡೆ ಸೇರಿಕೊ; ಅಂತರ್ನಿಹಿತನಾಗು; ಸುತ್ತಲೂ ಗೋಡೆ ಕಟ್ಟಿಕೊ: scientists who immure themselves in special research ವಿಶೇಷ ಸಂಶೋಧನೆ(ಯೆಂಬ ಗೋಡೆಗಳ) ಒಳಗಡೆ ಸೇರಿಕೊಂಡಿರುವ ವಿಜ್ಞಾನಿಗಳು.