immunology ಇಮ್ಯೂನಾಲಜಿ
ನಾಮವಾಚಕ

ಪ್ರತಿರಕ್ಷಾ ಶಾಸ್ತ್ರ; ರೋಗರಕ್ಷಾ ಶಾಸ್ತ್ರ; ಸೋಂಕು, ರೋಗ, ಮೊದಲಾದವುಗಳಿಂದ ರಕ್ಷಿಸುವ ವಿಧಾನಗಳನ್ನು ಕುರಿತ ಶಾಸ್ತ್ರ.