immunologist ಇಮ್ಯೂನಾಲಜಿಸ್ಟ್‍
ನಾಮವಾಚಕ
  1. ಪ್ರತಿರಕ್ಷಾ ಶಾಸ್ತ್ರಜ್ಞ; ಪ್ರತಿರಕ್ಷಾ ಶಾಸ್ತ್ರದಲ್ಲಿ ತಜ್ಞ.
  2. ಪ್ರತಿರಕ್ಷಾ ಶಾಸ್ತ್ರದ ವಿದ್ಯಾರ್ಥಿ.