immuno- ಇಮ್ಯೂನೋ-
ಸಮಾಸ ಪೂರ್ವಪದ

ಪ್ರತಿರಕ್ಷಾ-; ಸೋಂಕಿಗೆ ಪ್ರತಿರಕ್ಷೆ ಎನ್ನುವ ಅರ್ಥದಲ್ಲಿ ಬಳಸುವ ಸಮಾಸ ಪೂರ್ವಪದ: immuno-chemistry ಪ್ರತಿರಕ್ಷಾ ರಸಾಯನ ವಿಜ್ಞಾನ.