See also 2immune
1immune ಇಮ್ಯೂನ್‍
ಗುಣವಾಚಕ
  1. (ವಿಷ, ರೋಗದ ಸೋಂಕು, ಮೊದಲಾದವುಗಳಿಂದ) ರಕ್ಷಣೆ ಪಡೆದಿರುವ; ಪ್ರತಿರಕ್ಷಿತ: immune from smallpox as the result of vaccination ದೇವಿ ಹಾಕಿರುವುದರ ಪರಿಣಾಮವಾಗಿ ಸಿಡುಬು ರೋಗದಿಂದ ಪ್ರತಿರಕ್ಷಿತನಾದ.
  2. (ಟೀಕೆ, ಶಿಕ್ಷೆ, ಮೊದಲಾದವುಗಳಿಂದ) ವಿಮುಕ್ತ; ವಿನಾಯಿತಿ ಪಡೆದ: immune from criticism ಬಹಿರಂಗ ಟೀಕೆಯಿಂದ ವಿನಾಯಿತಿ ಪಡೆದ.
  3. ಪ್ರತಿರಕ್ಷಣೆಗೆ ಸಂಬಂಧಿಸಿದ: immune mechanism ಪ್ರತಿರಕ್ಷಣ ರಚನೆ.
See also 1immune
2immune ಇಮ್ಯೂನ್‍
ನಾಮವಾಚಕ

ಪ್ರತಿರಕ್ಷಿತ; ವಿಷ, ರೋಗದ ಸೋಂಕು, ಮೊದಲಾದವುಗಳಿಂದ ರಕ್ಷಿತನಾದವನು.