immovably ಇಮೂವಬ್ಲಿ
ಕ್ರಿಯಾವಿಶೇಷಣ
  1. ಕದಲಿಸಲಾಗದಂತೆ.
  2. ಕದಲದೆ; ನಿಶ್ಚಲವಾಗಿ; ಅಚಲವಾಗಿ; ಚಲನೆಯಿಲ್ಲದಂತೆ.
  3. ಮಾರ್ಪಡಿಸಲಾಗದ ರೀತಿಯಲ್ಲಿ; ಬದಲಾಯಿಸಲಾಗದಂತೆ.
  4. ಜಗ್ಗದಂತೆ; ಸ್ಥಿರವಾಗಿ; ದೃಢವಾಗಿ; ಪಟ್ಟಾಗಿ ನಿಂತು; ವಿಚಲಿತಗೊಳ್ಳದೆ.
  5. ಮನ ಕರಗದೆ; ಭಾವಶೂನ್ಯವಾಗಿ; ನಿರ್ಭಾವದಿಂದ.