Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
immovability
ಇಮೂವಬಿಲಿಟಿ
ನಾಮವಾಚಕ
ಕದಲಿಸಲಾಗದಿರುವಿಕೆ.
ನಿಶ್ಚಲತೆ; ಅಚಲತೆ; ಕದಲದಿರುವಿಕೆ.
ಮಾರ್ಪಡಿಸಲಾಗದಿರುವಿಕೆ.
ದೃಢತೆ; ಸ್ಥಿರತೆ; ಜಗ್ಗದಿರುವಿಕೆ.
ಭಾವಶೂನ್ಯತೆ; ನಿರ್ಭಾವ ಸ್ಥಿತಿ.