immortelle ಇಮಾರ್ಟೆಲ್‍
ನಾಮವಾಚಕ

ಅಳಿಯದ ಹೂವು; ಅಮರ ಪುಷ್ಪ; ಒಣಗಿಸಿದ ಮೇಲೂ ಬಣ್ಣಗೆಡದಿರುವ, ಕಾಗದದಂಥ ರಚನೆಯುಳ್ಳ, ಅನೇಕ ವೇಳೆ ಸಮಾಧಿಗಳನ್ನಲಂಕರಿಸಲು ಬಳಸುವ, ಒಂದು ಸಂಯುಕ್ತ ಪುಷ್ಪ.