immortally ಇಮಾರ್ಟಲಿ
ಕ್ರಿಯಾವಿಶೇಷಣ
  1. ಶಾಶ್ವತವಾಗಿ; ಅಮರವಾಗಿ; ಎಂದೆಂದಿಗೂ ಇರುವಂತೆ.
  2. (ಆಡುಮಾತು) ಅನಂತವಾಗಿ; ಅಪರಿಮಿತವಾಗಿ; ಬಹಳವಾಗಿ; ಅತ್ಯಂತ; ಅತಿಯಾಗಿ: rejoicing immortally over the victory ವಿಷಯ ಕುರಿತು ಅಪರಿಮಿತವಾಗಿ ಆನಂದಪಡುತ್ತಾ.