immortalize ಇಮಾರ್ಟಲೈಸ್‍
ಸಕರ್ಮಕ ಕ್ರಿಯಾಪದ
  1. ಶಾಶ್ವತ ಕೀರ್ತಿಯನ್ನು ನೀಡು, ಕೊಡು.
  2. ಅಮರವಾಗಿಸು; ಅಮರವಾಗಿ ಮಾಡು; ಶಾಶ್ವತವಾಗಿ ಉಳಿಯುವಂತೆ ಮಾಡು; ಚಿರಸ್ಥಾಯಿಯಾಗಿಸು.
  3. ಚಿರಸ್ಮರಣೀಯವಾಗಿಸು; ಅವಿಸ್ಮರಣೀಯವಾಗಿಸು; ನೆನಪಳಿಯದಂತೆ ಮಾಡು.