immortalization ಇಮಾರ್ಟಲೈಸೇಷನ್‍
ನಾಮವಾಚಕ
  1. ಶಾಶ್ವತ ಕೀರ್ತಿ ಕೊಡುವಿಕೆ ಯಾ ಪಡೆದಿರುವಿಕೆ.
  2. ಅಮರವಾಗಿಸುವಿಕೆ ಯಾ ಅಮರವಾಗಿರುವಿಕೆ.
  3. ಚಿರಸ್ಥಾಯಿಗೊಳಿಸುವಿಕೆ ಯಾ ಚಿರಸ್ಥಾಯಿಯಾಗಿರುವಿಕೆ.