immortality ಇಮಾರ್ಟ್ಯಾಲಿಟಿ
ನಾಮವಾಚಕ
  1. ಅಮರತ್ವ; ಅಮೃತತ್ವ; ಶಾಶ್ವತತ್ವ; ನಿತ್ಯತೆ; ಚಿರಂತನತೆ; ಅಳಿಯಮೆ.
  2. ಶಾಶ್ವತಕೀರ್ತಿ; ಅಮರ ಖ್ಯಾತಿ.