immorally ಇಮಾರಲಿ
ಕ್ರಿಯಾವಿಶೇಷಣ
  1. ಅನೈತಿಕವಾಗಿ; ನೀತಿಗೆಟ್ಟ ರೀತಿಯಲ್ಲಿ; ನೀತಿವಿರುದ್ಧವಾಗಿ.
  2. ದುಷ್ಟರೀತಿಯಲ್ಲಿ; ಪಾಪತನದಿಂದ.
  3. ದುರಾಚಾರದಿಂದ; ಲಂಪಟತನದಿಂದ.