immorality ಇಮರ್ಯಾಲಿಟಿ
ನಾಮವಾಚಕ
  1. ಅನೈತಿಕತೆ; ನೀತಿಗೆಟ್ಟತನ.
  2. ದುಷ್ಟತನ; ನೀಚತನ; ಪಾಪಿಷ್ಠತೆ.
  3. ದುರಾಚಾರ; ವಿಷಯಲಂಪಟತೆ; ವ್ಯಭಿಚಾರ.