immoral ಇಮಾರಲ್‍
ಗುಣವಾಚಕ
  1. ನೀತಿಗೆಟ್ಟ; ಅನೈತಿಕ; ನೀತಿವಿರುದ್ಧವಾದ.
  2. ದುಷ್ಟ; ನೀಚ; ಪಾಪದ: immoral acts ಪಾಪಕೃತ್ಯಗಳು.
  3. ನಡತೆಗೆಟ್ಟ; ಕೆಟ್ಟ ನಡತೆಯ; ದುಶ್ಯೀಲ, ಮುಖ್ಯವಾಗಿ ವಿಷಯಲಂಪಟತನದ, ವ್ಯಭಿಚಾರದ.