immolator ಇಮಲೇಟರ್‍
ನಾಮವಾಚಕ
  1. (ಬಲಿ ಪಶುವನ್ನು) ಕೊಲ್ಲುವವನು; ಬಲಿಕೊಡುವವ.
  2. (ರೂಪಕವಾಗಿ) ಬಲಿದಾನಿ.