immolation ಇಮಲೇಷನ್‍
ನಾಮವಾಚಕ
  1. ಬಲಿ ಕೊಡುವುದು; ಆಹುತಿಯಾಗಿ ಕೊಲ್ಲುವುದು.
  2. ಆಹುತಿ; ಬಲಿ(ಯಾಗಿ ಅರ್ಪಿಸಿದ್ದು).
  3. (ರೂಪಕವಾಗಿ) ತ್ಯಾಗ; ಅರ್ಪಣೆ; ಬಲಿದಾನ; ಯಾವುದೇ ವ್ಯಕ್ತಿಗಾಗಿ ಯಾ ಧ್ಯೇಯಕ್ಕಾಗಿ ತನ್ನ ಹಿತ, ಧನ, ಪ್ರಾಣ, ಮೊದಲಾದವನ್ನು ಬಲಿಯಾಗಿ ಅರ್ಪಿಸುವುದು.