immolate ಇಮಲೇಟ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿ ಯಾ ಪ್ರಾಣಿಯನ್ನು) ಬಲಿಯಾಗಿ, ಆಹುತಿಯಾಗಿ ಕೊಲ್ಲು, ವಧಿಸು.
  2. (ರೂಪಕವಾಗಿ) (ವಸ್ತು ಮೊದಲಾದವನ್ನು ಯಾವುದೇ ಒಂದಕ್ಕಾಗಿ) ಬಲಿಕೊಡು; ತ್ಯಾಗಮಾಡು: she has immolated all her affections ಅವಳು ತನ್ನ ಪ್ರೀತಿ ಸರ್ವಸ್ವವನ್ನೂ ಬಲಿಕೊಟ್ಟಿದ್ದಾಳೆ.