immodest ಇಮಾಡಿಸ್ಟ್‍
ಗುಣವಾಚಕ
  1. ಮರ್ಯಾದೆಗೆಟ್ಟ; ಲಜ್ಜೆಯಿಲ್ಲದ; ನಿರ್ಲಜ್ಜ.
  2. ಅಸಭ್ಯ; ಅಶಿಷ್ಟ; ಅನುಚಿತ; ಅಯೋಗ್ಯ: immodest behaviour ಅಸಭ್ಯವರ್ತನೆ.
  3. ಧೃಷ್ಟ; ನಿರ್ಭಿಡೆಯ; ಧೂರ್ತ; ಅವಿನೀತ; ಉದ್ಧಟತನದ; ಮುಂದೆಬಿದ್ದು ಹೋಗುವ: immodest boasts ಉದ್ಧಟತನದ ಬಡಾಯಿಗಳು.