immobilization ಇಮೋಬಿಲೈಸೇಷನ್‍
ನಾಮವಾಚಕ
  1. ಸ್ತಂಭನ; ನಿಶ್ಚಲಗೊಳಿಸುವಿಕೆ.
  2. (ಸೈನ್ಯ, ವಾಹನಗಳ ವಿಷಯದಲ್ಲಿ) ಸ್ತಂಭನ; ಚಲಿಸಲಾಗದಂತೆ ಮಾಡುವಿಕೆ.
  3. (ನಾಣ್ಯದ ವಿಷಯದಲ್ಲಿ) ಚಲಾವಣೆ ನಿಲ್ಲಿಸುವಿಕೆ, ಸ್ಥಗಿತಗೊಳಿಸುವಿಕೆ; ಚಲಾವಣೆಯಿಂದ ಹಿಂದಕ್ಕೆ ತೆಗೆದುಕೊಳ್ಳುವಿಕೆ.