immobile ಇಮೋಬೈಲ್‍
ಗುಣವಾಚಕ
  1. ಚಲಿಸದ; ಅಚಲ; ಸ್ಥಾವರ.
  2. ಚಲಿಸಲಾಗದ; ಚಲಿಸಲಾರದ; ಚಲಿಸುವಂತೆ ಮಾಡಲಾಗದ.
  3. ನಿಶ್ಚಲ; ಸ್ತಬ್ಧ; ಸ್ಥಿರ; ಸ್ಥಾಯಿ; ಚಲನೆಯಿಲ್ಲದ; ಕದಲದ.