immixture ಇಮಿಕ್ಸ್‍ಚರ್‍
ನಾಮವಾಚಕ
  1. ಬೆರಸುವುದು; ಮಿಶ್ರಣ: the immixture of oil with colours ಬಣ್ಣಗಳೊಡನೆ ತೈಲದ ಮಿಶ್ರಣ.
  2. ಸಿಕ್ಕಿಹಾಕಿಕೊಳ್ಳುವುದು; ಸಿಕ್ಕಿಕೊಳ್ಳುವುದು: immixture in political strife ರಾಜಕೀಯ ಸಂಘರ್ಷದಲ್ಲಿ ಸಿಕ್ಕಿಹಾಕಿಕೊಳ್ಳುವುದು.