immitigably ಇಮಿಟಿಗಬ್ಲಿ
ಕ್ರಿಯಾವಿಶೇಷಣ

ತಗ್ಗಿಸಲಾರದಷ್ಟು; ಅಪ್ರಶಾಮ್ಯವಾಗಿ; ಕಡಿಮೆ ಮಾಡಲಾರದಷ್ಟು; ಶಮನಮಾಡಲಾಗದ – ರೀತಿಯಲ್ಲಿ, ಪ್ರಮಾಣದಲ್ಲಿ.