immitigable ಇಮಿಟಿಗಬ್‍ಲ್‍
ಗುಣವಾಚಕ

ತಗ್ಗಿಸಲಾಗದ; ಅನುಪಶಾಮ್ಯ; ಅಪ್ರಶಾಮ್ಯ; ಸೌಮ್ಯ ಮಾಡಲಾಗದ; ಶಮನಮಾಡಲಾಗದ; ಕಡಿಮೆ ಮಾಡಲಾಗದ; ತೀವ್ರತೆ ಇಳಿಸಲಾರದ: the pain was immitigable ನೋವು ಕಡಿಮೆ ಮಾಡಲಾಗದ್ದಾಗಿತ್ತು.