immiscibility ಇಮಿಸಿಬಿಲಿಟಿ
ನಾಮವಾಚಕ

ಅಸಂಕರತೆ; ಅಸಾಂಕರ್ಯ; ಅಮಿಶ್ರಣೀಯತೆ; ಬೆರಸಲಾಗದಿರುವಿಕೆ; ಬೆರಕೆಯಾಗದಿರುವಿಕೆ.