imminently ಇಮಿನಂಟ್‍ಲಿ
ಕ್ರಿಯಾವಿಶೇಷಣ
  1. ಸನ್ನಿಹಿತವಾಗಿ; ಆಸನ್ನವಾಗಿ; ಸಈಪವಾಗಿ; ಇನ್ನೇನು ಆಗುವಂತೆ, ಆಗಲಿರುವಂತೆ; ಸದ್ಯದಲ್ಲೇ ಸಂಭವಿಸಲಿರುವಂತೆ.
  2. (ಪ್ರಾಚೀನ ಪ್ರಯೋಗ) ತಲೆಯ ಮೇಲೆ ತೂಗಿರುವಂತೆ.