imminent ಇಮಿನನ್ಟ್‍
ಗುಣವಾಚಕ
  1. (ಘಟನೆಗಳ, ಮುಖ್ಯವಾಗಿ ಅಪಾಯಗಳ ವಿಷಯದಲ್ಲಿ) ಸನ್ನಿಹಿತ; ಆಸನ್ನ; ಸಈಪಿಸಿರುವ; ಹತ್ತಿರಕ್ಕೆ ಬಂದ; ಇನ್ನೇನು – ಆಗುವ, ಆಗಲಿರುವ; ಸದ್ಯದಲ್ಲೇ ಸಂಭವಿಸುವಂತಿರುವ: imminent death ಸನ್ನಿಹಿತ ಮರಣ; ಆಸನ್ನ ಮೃತ್ಯು.
  2. (ಪ್ರಾಚೀನ ಪ್ರಯೋಗ) ಮುಂಚಾಚಿರುವ; ಮೇಲೆ ಚಾಚಿರುವ; ತಲೆಯ ಮೇಲೆ ತೂಗಿರುವ.