imminence ಇಮಿನನ್ಸ್‍
ನಾಮವಾಚಕ
  1. ಸನ್ನಿಹಿತತೆ; ಆಸನ್ನತೆ; ಸದ್ಯದಲ್ಲೇ – ಆಗಲಿರುವಿಕೆ, ಸಂಭವಿಸಲಿರುವಿಕೆ: imminence of war ಸದ್ಯದಲ್ಲೇ ಯುದ್ಧದ ಸಂಭವ.
  2. (ಪ್ರಾಚೀನ ಪ್ರಯೋಗ) ಮುಂಚಾಚು; ಮುಂಚಾಚಿರುವಿಕೆ.