immersion ಇಮರ್ಷನ್‍
ನಾಮವಾಚಕ
  1. (ದ್ರವದಲ್ಲಿ) ನಿಮಜ್ಜನ; ಅದ್ದುವುದು; ಮುಳುಗಿಕೆ ಯಾ ಮುಳುಗಿಸಿಕೆ; ಮುಳುಗುವುದು ಯಾ ಮುಳುಗಿಸುವಿಕೆ.
  2. (ಇಡೀ ವ್ಯಕ್ತಿಯನ್ನು ನೀರಿನಲ್ಲಿ ಮುಳುಗಿಸಿ) ಜ್ಞಾನಸ್ನಾನ ಮಾಡಿಸುವುದು.
  3. (ರೂಪಕವಾಗಿ) (ಆಲೋಚನೆ ಮೊದಲಾದವಲ್ಲಿ) ತಲ್ಲೀನತೆ; ಮಗ್ನತೆ; ಮುಳುಗಿರುವುದು.
  4. (ಖಗೋಳ ವಿಜ್ಞಾನ) ಗ್ರಹಣ; ಅದರ್ಶನ; ಒಂದು ಆಕಾಶಕಾಯವು ಇನ್ನೊಂದರ ಹಿಂದೆ ಯಾ ಇನ್ನೊಂದರ ನೆರಳಿನಲ್ಲಿ ಮರೆಯಾಗುವುದು.