immenseness ಇಮೆನ್ಸ್‍ನಿಸ್‍
ನಾಮವಾಚಕ
  1. ಅಗಾಧತೆ; ಅಪಾರತೆ; ಅಸೀಮತೆ; ಅತಿವೈಶಾಲ್ಯ; ಅಪರಿಮಿತತೆ; ಅನಂತತೆ.
  2. ಭಾರಿಯಾಗಿರುವಿಕೆ.