immensely ಇಮೆನ್ಸ್‍ಲಿ
ಕ್ರಿಯಾವಿಶೇಷಣ
  1. ಅತ್ಯಂತವಾಗಿ; ಅಪಾರವಾಗಿ; ಅಗಾಧವಾಗಿ; ಭಾರಿ ಪ್ರಮಾಣದಲ್ಲಿ.
  2. ಬಹಳ ವಿಸ್ತಾರವಾಗಿ; ಬಹು ವಿಶಾಲವಾಗಿ.
  3. (ಆಡುಮಾತು) ಬಹಳ; ತುಂಬ; ಬಹು ಹೆಚ್ಚಾಗಿ: they enjoyed themselves immensely ಅವರು ತುಂಬ ಸಂತೋಷಪಟ್ಟರು.