immense ಇಮೆನ್ಸ್‍
ಗುಣವಾಚಕ
  1. ಆಳವಿಲ್ಲದ; ಮಹತ್ತಾದ; ಭಾರಿ; ಅಗಾಧ; ಅಪಾರ; ಅಸೀಮ; ಅಪರಿಮಿತ; ಬಹು ದೊಡ್ಡ; ಅಳತೆಗೆ ಸಿಕ್ಕದ.
  2. ಬಹು ವಿಸ್ತಾರವಾದ; ಬಹಳ ವಿಶಾಲವಾದ: an immense territory ಬಹು ವಿಶಾಲ ಪ್ರದೇಶ.
  3. ಭಾರಿ; ದೊಡ್ಡ: made an immense difference ಭಾರಿ ವ್ಯತ್ಯಾಸ ಉಂಟುಮಾಡಿತು.
  4. (ಅಶಿಷ್ಟ) ಬಹಳ ಒಳ್ಳೆಯ; ಸೊಗಸಾದ; ಭರ್ಜರಿ; ಪರಮಾಯಿಷಿ: here’s cream immense! ಈ ಕೆನೆ ಭರ್ಜರಿಯಾಗಿದೆ.