immemorially ಇಮಿಮೋರಿಅಲಿ
ಕ್ರಿಯಾವಿಶೇಷಣ
  1. ಪುರಾತನವಾಗಿ; ಅನಾದಿಕಾಲದಿಂದ.
  2. ಪ್ರಾಚೀನ ರೂಢಿಯಿಂದ; ಹಳೆಯ ಸಂಪ್ರದಾಯಕ್ಕೆ ಅನುಸಾರವಾಗಿ.