immemorial ಇಮಿಮೋರಿಅಲ್‍
ಗುಣವಾಚಕ
  1. ಸ್ಮರಣಾತೀತ; ಸ್ಮೃತಿಪೂರ್ವಕಾಲದ; ನೆನಪಿಗೆ ಈರಿದ(ಷ್ಟು ಹಳೆಯದಾದ): from time immemorial ಸ್ಮೃತಿಪೂರ್ವ ಕಾಲದಿಂದ; ನೆನಪಿಗೆ ಈರಿದಷ್ಟು ಹಳೆಯ ಕಾಲದಿಂದ.
  2. ತೀರ ಹಿಂದಿನ; ಬಹಳ ಹಳೆಯ; ಪುರಾತನ; ಪ್ರಾಚೀನ; ಅನಾದಿಕಾಲದ: immemorial custom ಪುರಾತನ ಪದ್ಧತಿ.