immeasurable ಇಮೆಷರಬ್‍ಲ್‍
ಗುಣವಾಚಕ
  1. ಅಮೇಯ; ಅಪಾರ, ಅಪರಿಮಿತ; ಅಪರಿಮೇಯ; ಆಳವಿಲ್ಲದ; ಅಳೆಯಲಾಗದ; ಅಳತೆಗೆ – ಈರಿದ, ಎಟುಕದ.
  2. ತೀರ; ಭಾರಿ; ವಿಪರೀತ.