immaterialism ಇಮಟಿಅರಿಅಲಿಸಮ್‍
ನಾಮವಾಚಕ

ಅದ್ರವ್ಯವಾದ; ದ್ರವ್ಯಕ್ಕೆ, ಇಂದ್ರಿಯಗಳಿಗೆ ಗೋಚರವಾಗದೆ ಇರುವ ಸ್ವತಂತ್ರ ಅಸ್ತಿತ್ವವಿಲ್ಲವೆಂಬ ಸಿದ್ಧಾಂತ.